Tummoc’ನಲ್ಲಿ ಯಾವಾಗಲೂ ಪ್ರಯಾಣಿಕರೇ ಮೊದಲು ಬರುತ್ತಾರೆ. ಅಂದ್ರೆ ಪ್ರಯಾಣಿಕರೇ ಇಲ್ಲಿ ಮೇಲುಗೈ. ಪ್ರಯಾಣಿಕರ ಸುರಕ್ಷಿತ ಮತ್ತು ಸುಲಭ ಪ್ರಯಾಣಕ್ಕಾಗಿ ನಮ್ಮಿಂದ ಏನು ಬೇಕು? ಪ್ರಯಾಣಿಕರಿಗಾಗಿ ಉತ್ತಮ ಗ್ರಾಹಕ ಬೆಂಬಲ, ಇದುವರೆಗೆ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಇದೀಗ ಪ್ರಯಾಣಿಕರ ಸಮಸ್ಯೆ ಮತ್ತು ಸಲಹೆ ನಮಗೆ ತಲುಪಲು ಸುಲಭಗೊಳಿಸಲು ನಾವು ಬಯಸಿದ್ದೇವೆ.
ಹೌದು, ಇದೀಗ ನೀವು ಟುಮೋಕ್ ಆಪ್’ನೊಂದಿಗೆ ಪ್ರಯಾಣಿಕರು ನೇರವಾಗಿ ಚಾಟ್ ಮಾಡಬಹುದು. ನೀವು ನಮಗೆ ಮೇಲ್ ಅಥವಾ ಕರೆ ಮಾಡಿ ಸಮಸ್ಯೆಯನ್ನು ನಮ್ಮ ಗಮನಕ್ಕೆ ತರುವ ಅವಶ್ಯಕತೆ ಇಲ್ಲ. ನಿಮಗಾಗಿ ನಾವು ನಮ್ಮ ಅಪ್ಲಿಕೇಷನ್ ಅಲ್ಲಿ ಚಾಟ್ ವ್ಯವಸ್ಥೆ ಮಾಡಿದ್ದೇವೆ. ನೀವು ಬಳಸುತ್ತಿರುವ Tummoc app ಅಲ್ಲಿಯೇ ಚಾಟ್’ಬೋಟ್ ವ್ಯವಸ್ಥೆ ನೀಡಲಾಗಿದೆ.
ಟುಮೋಕ್ ಆಪ್ ಓಪೆನ್ ಮಾಡಿ. ಬಳಿಕ ‘BMTC Pass Support’ ಬಟನ್ ಮೇಲೆ ಒತ್ತಿ. ಆಗ ನಿಮಗೆ ‘ಚಾಟ್ ನೌ’ ಆಯ್ಕೆ ಸಿಗುತ್ತದೆ. ಚಾಟ್ ಬಟನ್ ಒತ್ತಿ ನೀವು ದೂರು ಇಲ್ಲವೇ ಸಲಹೆ ನಮಗೆ ನೀಡಬಹುದು.
ಅಷ್ಟೇ ಅಲ್ಲದೇ ಒಂದು ವೇಳೆ ನೀವು ಹೋಮ್ ಸ್ಕ್ರೀನ್ ಅಲ್ಲಿರುವ ‘Passes’ ಬಟನ್ ಒತ್ತಿದರೇ ನೀವು ‘ಸಕ್ರಿಯ ಪಾಸ್’ಗಳು’ ಮತ್ತು ‘Support’ ಆಯ್ಕೆಯು ಸಿಗುತ್ತದೆ. ಇವುಗಳಿಂದ ಪ್ರಯಾಣಿಕರ ಪ್ರಯಾಣದ ಅನುಭವ ಮತ್ತಷ್ಟು ಹೆಚ್ಚಲಿದೆ. ಇನ್ನು ಹೆಚ್ಚಿನ ಸೇವೆಗಳಿಗಾಗಿ ನಿರೀಕ್ಷಿಸಿ ಸದ್ಯದಲ್ಲೇ..!