ದೈನಂದಿನ, ವಾರದ ಮತ್ತು ಮಾಸಿಕ ಬಸ್ ಪಾಸ್ ಪ್ರಯಾಣಿಕರಿಗೆ ಸುಲಭವಾಗಿ ಆನ್ಲೈನ್ ಮೂಲಕ ಒದಗಿಸಲು BMTC ಯೊಂದಿಗೆ Tummoc ಕೂಡ ಪಾರ್ಟನರ್ ಆಗಿ ಕೆಲಸ ಮಾಡುತ್ತಿದೆ. ಪ್ರತಿದಿನದ ಪ್ರಯಾಣವು ಸರಳ ಮತ್ತು ಸುಲಭವಾಗಲಿ ಎಂಬ ಉದ್ದೇಶದಿಂದ Tummoc ಡಿಜಿಟಲ್ ಬಸ್ ಪಾಸ್ ನೀಡುವುದರ ಮೂಲಕ ಪ್ರಯಾಣಿಕರ ಸಮಯ ಉಳಿಸುವ ಕಾರ್ಯ…