ಈಗ ಕನ್ನಡದಲ್ಲಿಯೂ Tummoc App ಬಲಭ್ಯ!ಲಭ್ಯ
Tummoc ಅಪ್ಲಿಕೇಶನ್ ಕನ್ನಡದಲ್ಲಿ ಬಳಸಲು ನೀವು ಕಾಯುತ್ತಿದ್ದೀರಿ ಎಂದು ನಾವು ಭಾವಿಸಿದ್ದೇವೆ. ಹಾಗಾಗಿ ನಮ್ಮ ಸೇವೆಗಳಲ್ಲಿ ಇದನ್ನು ಮೊದಲ ಆದ್ಯತೆಯಾಗಿ ಕಾರ್ಯನಿರ್ವಹಿಸಿದ್ದೇವೆ. ಎಲ್ಲಕ್ಕಿಂತ ನೀವು ನಮಗೆ ಮುಖ್ಯ, ನಿಮ್ಮ ದೈನಂದಿನ ಪ್ರಯಾಣ ಮತ್ತಷ್ಟು ಸುಲಭ ಆಗಲು ನಾವು ಪ್ರಯತ್ನಿಸುತ್ತಿದ್ದೇವೆ.
ಕನ್ನಡದಲ್ಲೂ ಈಗ Tummoc ಆ್ಯಪ್ ಲಭ್ಯವಿದೆ. ಆ್ಯಪ್ ಅಲ್ಲಿ ಕನ್ನಡ ಭಾಷೆಯನ್ನು ಹೇಗೆ ಆಯ್ಕೆ ಮಾಡುವುದು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ:
ನಿಮ್ಮ Tummoc ಆ್ಯಪ್ ಅನ್ನು ಈಗ ಕನ್ನಡಕ್ಕೆ ಬದಲಾಯಿಸುವುದು ಹೇಗೆ?
- Tummoc ಆ್ಯಪ್ ಓಪೆನ್ ಮಾಡಿ ( ಒಂದು ವೇಳೆ ನೀವು Tummoc ಆ್ಯಪ್ ಡೌನ್ ಲೋಡ್ ಮಾಡದೇ ಇದ್ದರೇ, ಡೌನ್‌ಲೋಡ್ ಮಾಡಲು ಇಲ್ಲಿ ಒತ್ತಿ here).
- ಆ್ಯಪ್ ಓಪೆನ್ ಮಾಡಿ ಮೆನು ಬಟನ್ ಒತ್ತಿ
- “Change Language” ಆಪ್ಷನ್ ಮೇಲೆ ಒತ್ತಿ
- “Kannada” ಮೇಲೆ ಕ್ಲಿಕ್ ಮಾಡಿ ಮತ್ತು “Continue” ಬಟನ್ ಮೇಲೆ ಕ್ಲಿಕ್ ಮಾಡಿ.
- ಇಷ್ಟೇ.. ಸರಳ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ #SmartCommute app ಬಳಕೆಗೆ ಕನ್ನಡವು ಜೊತೆಯಾಗಿದೆ.
ಇದೊಂದು ಆರಂಭ ಅಷ್ಟೇ. ಸದ್ಯದಲ್ಲಿಯೇ, ನೀವೆಲ್ಲರೂ ಹಲವು ಭಾಷೆಯಲ್ಲಿ ನಮ್ಮ ಸೇವೆಗಳನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ಹಿಂದಿ, ತಮಿಳು, ಬೆಂಗಾಲಿ ಸೇರಿದಂತೆ ಹಲವು ಭಾಷೆಯಲ್ಲಿ ಸೇವೆ ಸಿಗಲಿದೆ.
ಉತ್ತಮ ಪ್ರಯಾಣಕ್ಕಾಗಿ Tummoc ಜೊತೆಗಿರಿ. ಸಾರ್ವಜನಿಕ ಸಾರಿಗೆ ಸೇವೆ ಕುರಿತಾದ ಮಾಹಿತಿ ತಿಳಿಯಲು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ಫಾಲೋ ಮಾಡಿ. ಈ ಬ್ಲಾಗ್’ಗೆ ಸಬ್ಸ್ಕ್ರೈಬ್ ಆಗಿ.